
ಗರ್ಭಧಾರಣೆ ವಿಷಯದಲ್ಲಿ ನಮಗಿರುವ ಅನುಭವ ನಿಮ್ಮ ಕನಸ್ಸನ್ನು ನನಸು ಮಾಡುತ್ತದೆ
ಕಠಿಣ ಕೇಸ್‌ಗಳಲ್ಲು, ನಾವು ನಿರ್ದಿಷ್ಟ ಪರಿಹಾರಗಳನ್ನು ನೀಡುತ್ತೇವೆ
ಇಂದೇ ಅಪಾಯ್ಟ್‌ಮೆಂಟ್ ಖಚಿತಪಡಿಸಿಕೊಳ್ಳಿ.
1,00,000+
ಸಂತುಷ್ಟ ಪೋಷಕರು
75%
ಐವಿಎಫ್ ಸಫಲತೆ
30+
ಭಾರತದಾದ್ಯಂತ 20+ ಕೇಂದ್ರಗಳು
35+
ವರ್ಷಗಳಷ್ಟು ಸುದೀರ್ಘ ಅನುಭವ
Book an Appointment
ಮೂತ್ರಪಿಂಡ ಕಸಿಗೆ ಒಳಗಾದ ಮಹಿಳೆಗೆ ಐವಿಎಫ್ ನೆರವೇರಿಸಿದ ಮೊದಲನೇ ಆಸ್ಪತ್ರೆ
ಸ್ತನ ಕ್ಯಾನ್ಸರ್ ಗುಣವಾಗಿ ಬದುಕುಳಿದವರಿಗೆ ಐವಿಎಫ್ ನೆರವೇರಿಸಿದ ಮೊದಲನೇ ಆಸ್ಪತ್ರೆ
ಸ್ಥಿರೀಕರಿಸಿದ ಅಂಡಾಣು ಮತ್ತು ಸ್ಥಿರೀಕರಿಸಿದ ವಿರ್ಯಾಣುಗಳ ಕೂಡಿಕೆ ಇಂದ ಬೆಳೆದ ಮಗುವಿನ ಹೆರಿಗೆಯನ್ನು ನೆರವೇರಿಸಿದ ಮೊದಲನೇ ಆಸ್ಪತ್ರೆ
ಈವರೆಗು 1,00,000ಕ್ಕಿಂತಲು ಹೆಚ್ಚಿನ ಐವಿಎಫ್ ಸೈಕಲ್‌ಗಳನ್ನು ಮಾಡಿರುವ ಹೆಮ್ಮೆ
– ವೈಶಿಷ್ಟ್ಯಗಳು –
ನಮ್ಮಲ್ಲಿನ ವೃತ್ತಿಪರ ವೈಶಿಷ್ಟ್ಯಗಳನ್ನು ನೋಡಿರಿ!
ನಮ್ಮನ್ನು ಏಕೆ ಆಯ್ಕೆ ಮಾಡಬೇಕು?

- ಮುಂಚೂಣಿ ಐವಿಎಫ್ ಕೇಂದ್ರ
- 1,00.000+ ಸಂತೃಪ್ತ ದಂಪತಿಗಳು
- ಐವಿಎಫ್ ಚಿಕಿತ್ಸೆಗಳಲ್ಲಿ ಹೆಚ್ಚಿನ ಯಶಸ್ಸಿನ ದರ (80%)
- ನೈತಿಕ ಚಿಕಿತ್ಸಾ ವಿಧಾನಗಳು
- ಪಾರದರ್ಶಕ ವೆಚ್ಚಗಳು
ನಮ್ಮ ವೈದ್ಯರು ನಿಮ್ಮ ಅನುಮಾನಗಳಿಗೆ ಉತ್ತರಿಸುತ್ತಾರೆ
- ಇನ್-ಹೌಸ್ ಭ್ರೂಣತಜ್ಞರು
- ದಿನವೆಲ್ಲ ಕಾರ್ಯನಿರ್ವಹಿಸುವ ಲ್ಯಾಬ್
- ವೈಯಕ್ತಿಕ ಕಾಳಜಿ
- ಹೆಚ್ಚಿನ ಯಶಸ್ಸು ಕಾಯ್ದುಕೊಳ್ಳುವ ಸಲುವಾಗಿ, ಹೆಚ್ಚಾಗಿ ಉತ್ಪಾದನೆಯಾದ ಅಂಡಾಣುಗಳನ್ನು ಸ್ಥಿರೀಕರಿಸುವ ಸೌಲಭ್ಯ
- ಬ್ಲಾಸ್ಟೋಸಿಸ್ಟ್ ಸಂಸ್ಕರಣೆ ಮತ್ತು ವರ್ಗಾವಣೆ
ನಂಬಿಕೆ ಮತ್ತು ಚಿಕಿತ್ಸೆ – ಎರಡೂ ಒಂದೇ ಸೂರಿನಡಿ
ನಾವು ಪ್ರಾಮಾಣಿವಾಗಿ ವ್ಯವಹರಿಸುತ್ತೇವೆ. ಯಾವುದೇ ಮರೆಮಾಚಿದ ಶುಲ್ಕಗಳಿಲ್ಲ, ಆಶ್ಚರ್ಯ, ಸ್ವಪ್ರಶಂಸೆಗಳಿಲ್ಲ! ಕೇವಲ ಪ್ರಾಮಾಣಿಕ ಚಿಕಿತ್ಸೆ & ವಿಶ್ವಾಸಾರ್ಹ ಕಾಳಜಿಗಳು ಮಾತ್ರ ನಮ್ಮ ಆದ್ಯತೆ.
– ಸೇವೆಗಳು –
ನಾವು ನೀಡುವ ಗರ್ಭಧಾರಣೆ ಚಿಕಿತ್ಸೆಗಳು
ಸಾಮಾನ್ಯ ಆರೋಗ್ಯ ತಪಾಸಣ ಕೇಂದ್ರಕ್ಕಿಂತ ನಾವು ವಿಭಿನ್ನ. ನಾವು ಜಾದು ಮಾಡಲು ಮುಂದಾಗಿದ್ದೇವೆ. ಒಳ್ಳೆಗುಣಮಟ್ಟದ ಚಿಕಿತ್ಸೆ ನೀಡಿ, ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುವುದೇ ನಮ್ಮ ಗುರಿ.